ಮನವಿ ಪತ್ರ
ಸುಮಾರು 2.72 ಕೋಟಿ ವೆಚ್ಚದಲ್ಲಿ, ಮುನಿಗಳು ಮತ್ತು ಸ್ವಾಮೀಜಿಯವರ ಶುಭಾಶೀರ್ವಾದದೊಂದಿಗೆ ಹಾಗೂ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಶುಭಸಂಕಲ್ಪದೊಂದಿಗೆ, ಡಾ| ಎಂ.ಎನ್. ರಾಜೇಂದ್ರ ಕುಮಾರ್ ಜೈನ್ ಹಾಗೂ ಕಾರ್ಕಳ ಶಾಸಕರು (ಮಾಜಿ ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವರು) ಸನ್ಮಾನ್ಯ ಶ್ರೀ ವಿ. ಸುನಿಲ್ ಕುಮಾರ್ ಅವರ ಮುತುವರ್ಜಿಯಿಂದ, ಸಧರ್ಮ ಬಂಧುಗಳು ಮತ್ತು ಕೊಡುಗೈ ದಾನಿಗಳ ಸಹಾಯದಿಂದ ಅನಾವರಣಗೊಳ್ಳುತ್ತಿದೆ
ಕಾರ್ಕಳ ಜೀವಜಲದ ಅಭಿವೃದ್ಧಿ ಕೆರೆಯ ಮಧ್ಯದ ಚತುರ್ಮುಖ ಬಸದಿಯ ವೇರ್ಣಜೀರ್ಣೋದ್ಧಾರದೊಂದಿಗೆ ಐತಿಹಾಸಿಕ ಮಹತ್ವವನ್ನು ಪಡೆದಿರುವ ಈ ಒಂದು ಪುಣ್ಯಕಾರ್ಯದಲ್ಲಿ ನಾಡಿನಾದ್ಯಂತ ಸದ್ಧರ್ಮ ಬಂಧುಗಳು ಮತ್ತು ಕೊಡುಗೈ ದಾನಿಗಳು ತುಂಬು ಹೃದಯದ ಸಹಕಾರವನ್ನು ನೀಡಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.
















