ಸುಮಾರು 2.72 ಕೋಟಿ ವೆಚ್ಚದಲ್ಲಿ ಆನೆಕೆರೆ ಬಸದಿ ಪುನರ್ ನಿರ್ಮಾಣಗೊಳ್ಳುತ್ತಿದೆ
ಕಾರ್ಕಳ ಜೀವಜಲದ ಅಭಿವೃದ್ಧಿ ಕೆರೆಯ ಮಧ್ಯದ ಚತುರ್ಮುಖ ಬಸದಿಯ ವೇರ್ಣಜೀರ್ಣೋದ್ಧಾರದೊಂದಿಗೆ ಐತಿಹಾಸಿಕ ಮಹತ್ವವನ್ನು ಪಡೆದಿರುವ ಈ ಒಂದು ಪುಣ್ಯಕಾರ್ಯದಲ್ಲಿ ನಾಡಿನಾದ್ಯಂತ ಸದ್ಧರ್ಮ ಬಂಧುಗಳು ಮತ್ತು ಕೊಡುಗೈ ದಾನಿಗಳು ತುಂಬು ಹೃದಯದ ಸಹಕಾರವನ್ನು ನೀಡಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.